TRIPWISE LIVE ANALYSIS
ಘಟಕದ ವಿವಿಧ ಮಾರ್ಗಸೂಚಿಗಳ ಟ್ರಿಪ್ ವಾರು (Tripwise) ಆದಾಯ ಹಾಗೂ ಇ.ಪಿ.ಕೆ.ಎಂ. ನ ವಿಶ್ಲೇಷಣೆಯನ್ನು ಈ ವೆಬ್ ಪೇಜ್ ನಲ್ಲಿ ವೀಕ್ಷಿಸಬಹುದಾಗಿದೆ. ವಿವಿಧ ಸೆಕ್ಟರ್ ಗಳಲ್ಲಿ ಮಾರ್ಗವಾರು ಟ್ರಿಪ್ ವಾರು ಆದಾಯದ ವಿವರ ಘಟಕದಿಂದ RealTime ನಲ್ಲಿ ಬರುವಂತೆ ಈ ಪ್ರೋಗ್ರಾಮ್ ನ್ನು ರೂಪಿಸಲಾಗಿದೆ. ರೂ 20.00 ಕ್ಕಿಂತ ಕಡಿಮೆ ಇ.ಪಿ.ಕೆ.ಎಂ. ತರುತ್ತಿರುವ ಟ್ರಿಪ್ ಗಳ ಮಾಹಿತಿಯನ್ನು ಪ್ರತ್ಯೇಕವಾಗಿ ಬರುವಂತೆ ಮಾಡಲಾಗಿದೆ.